ತುಮಕೂರು ಜಿಲ್ಲೆ





ತುಮಕೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.


ವಿಸ್ತೀರ್ಣ 10,597 ಚ.ಕೀ.ಮೀ.
ಜನಸಂಖ್ಯೆ 25,84,711
ಸಾಕ್ಷರತೆ 67%
ಹೋಬಳಿಗಳು 50
ಒಟ್ಟು ಹಳ್ಳಿಗಳು 2,574
ಗ್ರಾಮ ಪಂಚಾಯ್ತಿ 321
ತಾಲ್ಲೂಕುಗಳು ತುಮಕೂರು, ಗುಬ್ಬಿ, ಕುಣಿಗಲ್, ತುರುವೇಕೆರೆ, ತಿಪಟೂರು, ಮಧುಗಿರಿ, ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಶಿರಾ, ಪಾವಗಡ
ತಾಲೂಕು ಪಂಚಾಯ್ತಿ ೧೦
ನಗರ ಪಟ್ಟಣಗಳು ೧೦
ನೈಸರ್ಗಿಕ ಸಂಪತ್ತು ೪೫,೧೭೭ ಹೆ. ಅರಣ್ಯ
ಲಿಂಗಾನುಪಾತ ೯೬೬ ಹೆಣ್ಣು : ೧೦೦೦ ಗಂಡು
ನದಿಗಳು ಶಿಂಷಾ, ಜಯಮಂಗಲಿ, ನಾಗಿನಿ, ಸುವರ್ಣಮುಖಿ, ಗರುಡಾಚಲ
ಮುಖ್ಯ ಬೆಳೆ ರಾಗಿ, ಭತ್ತ, ಜೋಳ,ಹುರುಳಿ, ನೆಲಗಡಲೆ, ಮೆಣಸಿನಕಾಯಿ, ಕಬ್ಬು, ತೆಂಗು, ಅಡಿಕೆ, ಬಾಳೆ, ಅಲಸು, ಮಾವು, ಎಣ್ಣೆಬೀಜಗಳು, ಬಜೆ ಇತ್ಯಾದಿ.
ಉದ್ಯಮಗಳು ಚಿನ್ನ, ಮಡಿಕೆ, ಉಜ್ಜುಗಂಬಳಿ, ಸಿಮೆಂಟ್, ಇಂಡಿ, ಮರಗೆಲಸ, ಎಣ್ಣೆಗಾಣ, ಬಾಚಣಿಗೆ, ಬಳೆ, ಬೆಂಕಿ ಕಡ್ಡಿ, ಕಿತ್ತಳೆ ಇತ್ಯಾದಿ
ಪ್ರವಾಸಿ ತಾಣಗಳು ಸಿದ್ಧಗಂಗಾ ಮಠ, ದೇವರಾಯನ ದುರ್ಗ, ಯದಿಯೂರು ದೇವಸ್ಥಾನ, ಕುಣಿಗಲ್ ಕೆರೆ
ಸಾಂಸ್ಕೃತಿಕ ಕಲಾ ಪ್ರಕಾರಗಳು ಡೊಳ್ಳು ಕುಣಿತ, ವೀರಗಾಸೆ, ನಂದಿಕೋಲು ಕುಣಿತ, ಜೊಡು ಹಲಗೆ, ಲಂಬಾಣಿ ನೃತ್ಯ, ವೀರಭದ್ರ ಕುಣಿತ


ಪ್ರಸ್ತುತ ಜಿಲ್ಲಾ ವಿಧಾನಸಭಾ ಸದಸ್ಯರು

ಕ್ಷೇತ್ರ ವಿಧಾನಸಭಾ ಸದಸ್ಯರು ಪಕ್ಷ